ಬೆಳ್ಳುಳ್ಳಿ ತಿನ್ನುವ ಮುನ್ನ ಇಂಥವರು ಯೋಚಿಸಿ | Kannada health tips
ನಮಸ್ಕಾರ ಸ್ನೇಹಿತರೆ..
ನಮ್ಮ ದಿನದ ಅಡುಗೆಯಲ್ಲಿ ಬೆಳ್ಳುಳ್ಳಿಯನ್ನು ಬಳಸಿ ಬಳಸುತ್ತೇವೆ.. ಬೆಳ್ಳುಳ್ಳಿ ನಮ್ಮ ಕೆಲ ಜನರಿಗೆ ಮಾರಕವಾಗಿದೆ ಎಂದರೆ ಆಶ್ಚರ್ಯವಾಗುತ್ತದೆ.. ಹೌದು ಬೆಳ್ಳುಳ್ಳಿ ಇಂತಹ ಜನರಿಗೆ ತುಂಬಾನೇ ಅಪಾಯಕಾರಿ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.. ಬೆಳ್ಳುಳ್ಳಿ ತಿನ್ನುವ ಮುನ್ನ ಎಚ್ಚರವಾಗಿರುವುದು ತುಂಬಾನೇ ಉತ್ತಮವಾಗಿದೆ.. ಬೆಳ್ಳುಳ್ಳಿ ಬಗ್ಗೆ ಒಂದು ಚಿಕ್ಕ ಮಾಹಿತಿಯೊಂದನ್ನು ನಿಮ್ಮ ಮುಂದೆ ಪ್ರಸ್ತುತಪಡಿಸಿದ್ದೇನೆ.. ಬಿಟ್ಟು ಇಷ್ಟವಾದರೆ ಲೈಕ್ ಮಾಡಿ ಶೇರ್ ಮಾಡಿ ಹಾಗೆ ಚಾನೆಲ್ ಸಬ್ಸ್ಕ್ರೈಬ್ ಮಾಡಿ..
#shreekitchen #kannadahealthtips #healthtips #shortvideos #healthtipsinkannada #curdbenefits #garlic #ginger #shravan #garlichealthtips
source